lok sabha election 2019: ಮೋದಿ- ನಿತೀಶ್ ಜೋಡಿಯ ಮೋಡಿ, ಬಿಹಾರದಲ್ಲಿ ಕೇಸರಿ ಅಲೆ | Oneindia Kannada

2019-03-20 381

lok sabha election 2019: ಉತ್ತರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳದ ನಂತರ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ, ಚುನಾವಣಾ ಮೈತ್ರಿಯ ಉಗಮ ಸ್ಥಾನ ಬಿಹಾರದಲ್ಲಿ ಈ ಬಾರಿ ಮೋದಿ-ನಿತೀಶ್ ಅಲೆ ಸ್ಥಿರವಾಗಿದ್ದು, ಪಕ್ಷದ ಬಲ ಇನ್ನಷ್ಟು ವೃದ್ಧಿಸಲಿದೆ ಎಂದು ನ್ಯೂಸ್ ನೇಷನ್ ಸಮೀಕ್ಷೆ ವರದಿ ಮಾಡಿದೆ.

lok sabha election 2019: News Nation has conducted an opinion poll to gauge the voting intention in Bihar. The survey predicts that the BJP-led NDA is going to emerge as the biggest gainer in 2019 Lok Sabha Elections by bagging 29 seats in the politically crucial state.

Videos similaires